Sbs Kannada -

International Day of Yoga - ಅಂತರ ರಾಷ್ತ್ರೀಯ ಯೋಗಾ ದಿವಸ

Informações:

Synopsis

International Day of Yoga will be observed on June 21st. Yoga is being seen as a comprehensive exercise involving mind, body and spirit. It is becoming very popular not only in India but also outside India. - ಬರುವ ಜೂನ್ ೨೧ ರಂದು ಅಂತರ ರಾಷ್ತ್ರೀಯ ಯೋಗಾ ದಿವಸವನ್ನು ಆಚರಿಸಲಾಗುತ್ತಿದೆ. ದೇಹ,ಮನಸ್ಸು ಮತ್ತು ಆತ್ಮ - ಈ ಮೂರಕ್ಕೂ ಸಮಗ್ರವಾದ ಅಭ್ಯಾಸ ಪದ್ಧತಿ ಯೋಗಾಭ್ಯಾಸ. ಈ ಯೋಗಾಭ್ಯಾಸ ಕೇವಲ ಭಾರತದಲ್ಲೇ ಅಲ್ಲದೆ ವಿದೇಶಗಳಲ್ಲೂ ಜನಪ್ರಿಯವಾಗುತ್ತಿದೆ....