Sbs Kannada -

"Desi Chief Minister's foreign tour" - "ದೇಸಿ ಮುಖ್ಯಮಂತ್ರಿಯ ವಿದೇಶ ಪ್ರವಾಸ"

Informações:

Synopsis

'Mukhya Mantri' Chandru, who earned the honorific title of 'Mukhya Mantri' from the character he played in the stage play of the same name, has been donning the same role for over 30 years now. His troupe Kalagangotri is touring New Zealand, Australia, Singapore and Malaysia. In Sydney his troupe would be performing their 607th stage show, a record. 'Mukhya Mantri' Chandru would be entering the record books of Guinness World records soon for having performed in the same role in all 6 hundred and odd shows that his troupe has staged. - 'ಮುಖ್ಯಮಂತ್ರಿ' ಚಂದ್ರು ಅವರು ತಾವು ನಟಿಸುತ್ತಿದ್ದ ನಾಟಕ 'ಮುಖ್ಯ ಮಂತ್ರಿ'ಯಲ್ಲಿ ಅದೇ ಪಾತ್ರದ ಹೆಸರನ್ನು ಬಿರುದಾಗಿ ಸಂಪಾದಿಸಿದ್ದು, ಅವರು ೩೦ ವರ್ಷಗಳಿಗೂ ಮಿಕ್ಕಿ ಅದೇ ಪಾತ್ರವನ್ನು ವಹಿಸುತ್ತಿದ್ದಾರೆ. ಅವರ ತಂಡ ಕಲಾಗಂಗೋತ್ರಿ ಈಗ ನ್ಯೂಜಿಲಂಡ್, ಆಸ್ಟ್ರೇಲಿಯಾ, ಸಿಂಗಪೂರ್ ಮತ್ತು ಮಲೇಷ್ಯಾ ಪ್ರವಾಸದಲ್ಲಿ ತೊಡಗಿದೆ. ಸಿಡ್ನಿಯಲ್ಲಿ ಅವರ ತಂಡ ತಮ್ಮ ದಾಖಲೆಯ ೬೦೭ನೇ ಪ್ರದರ್ಶನವನ್ನು ನೀಡುತ್ತಿದ್ದಾರೆ. 'ಮುಖ್ಯ ಮಂತ್ರಿ' ಚಂದ್ರು ಅವರು ತಾವು ಸತತವಾಗಿ ಇದುವರೆವಿಗೂ ಆಗಿರುವ ಪ್ರದರ್ಶನಗಳೆಲ್ಲದರಲ್ಲೂ ಅದೇ ಪಾತ್ರವನ್ನು ವಹಿಸಿದ ಹಿರಿಮೆಗಾಗಿ ಶೀಘ್ರದಲ್ಲೇ ಗಿನ್ನಿಸ್ ವಿಶ್ವ ದಾಖಲೆಯ ಪಟ್ಟಿಯ