Sbs Kannada -

Pink Sari Project : Melodies competition winners - ಪಿಂಕ್ ಸ್ಯಾರಿ ಪ್ರಾಜೆಕ್ಟ್ : ಮೆಲೊಡೀಸ್ ಸ್ಪರ್ಧೆಯ ವಿಜೇತರು

Informações:

Synopsis

The Pink Sari Project is a community-driven initiative based in New South Wales (NSW), Australia, to raise awareness around breast screening and the importance of early detection of breast cancer. within the Indian and Sri Lankan communities. Pink Sari Melodies competition was an event to raise funds for the project.   - ಪಿಂಕ್ ಸ್ಯಾರಿ ಪ್ರಾಜೆಕ್ಟ್, ನ್ಯೂಸ್ ಸೌತ್ ವೇಲ್ಸ್ ನಲ್ಲಿ ಸ್ಥಾಪಿತವಾದ ಸಮುದಾಯದಿಂದ ಸಂಚಲಿಸುವ ಒಂದು ಕಾರ್ಯಕ್ರಮ. ಭಾರತ ಮತ್ತು ಶ್ರೀಲಂಕಾದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಹಾಗೂ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡುವುದರ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಪಿಂಕ್ ಸ್ಯಾರಿ ಮೆಲೊಡೀಸ್ ಸ್ಪರ್ಧೆ, ಪಿಂಕ್ ಸ್ಯಾರಿ ಪ್ರಾಜೆಕ್ಟ್ ಕಾರ್ಯಕ್ರಮಕ್ಕಾಗಿ ನೆರವು ಸಂಗ್ರಹಿಸುವ ಒಂದು ಪ್ರಯತ್ನ.

Share