Sbs Kannada -

How to convert your qualification - ಹೇಗೆ ನಿಮ್ಮ ವಿದ್ಯಾರ್ಹತೆಯನ್ನು ಸ್ಥಳೀಯವಾಗಿ ಸ್ವೀಕೃತಗೊಳಿಸುವುದು.....

Informações:

Synopsis

Australia is welcoming more skilled migrants. Arrivals with tertiary qualifications have almost doubled since 2001. But a recent ABS report shows only 40% manage to continue working in their professional field. - ಆಸ್ಟ್ರೇಲಿಯಾ ಕುಶಲಿ ವಲಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಗತಿಸುತ್ತಿದೆ. ವರ್ಷ ೨೦೦೧ ರ ಈಚೆಗೆ ಔದ್ಯೋಗಿಕ ವಿದ್ಯಾರ್ಹತೆ ಪಡೆದವರ ಆಗಮನ ಹೆಚ್ಚು ಕಡಿಮೆ ದುಪ್ಪಟ್ಟಾಗಿದೆ. ಆದರೆ ಇತ್ತೀಚಿನ ಆಸ್ಟ್ರೇಲಿಯನ್ ಬ್ಯುರೋ ಆಫ್ ಸ್ಟ್ಯಾಟಿಸ್ಟಿಕ್ಸ್ ವರದಿಯು, ಕೇವಲ ಶೇ.೪೦ ರಷ್ಟು ವಲಸಿಗರು ಮಾತ್ರ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮುಂದುವರೆಸಲು ಸಫಲರಾಗಿದ್ದಾರೆ ಎನ್ನುತ್ತದೆ.