Awr Kannada / / Kannaa

  • Author: Vários
  • Narrator: Vários
  • Publisher: Podcast
  • Duration: 65:32:30
  • More information

Informações:

Synopsis

Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio

Episodes

  • 97 ಹನ್ನಳ ಪ್ರಾರ್ಥನೆ

    16/10/2024 Duration: 28min

    ms@ ನಿನ್ನ ದಾಸಿಗೆ ಗಂಡು ಮಗು ವನ್ನು ಕೊಟ್ಟರೆ ಅವನು ಬದುಕುವ ಎಲ್ಲಾ ದಿವಸಗಳಲ್ಲಿ ಅವನನ್ನು ಕರ್ತನಿಗೆ ಒಪ್ಪಿಸಿಕೊಡುವೆನು.

  • 96 ಹೇಳುವವನು ಆದರೆ ಮಾಡುವವನಲ್ಲ.

    14/10/2024 Duration: 28min

    ms@ ನೀವು ವಾಕ್ಯದ ಪ್ರಕಾರ ನಡೆಯುವವರಾಗಿರ್ರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸ ಬೇಡಿರಿ.

  • 95 ಎರಡು ಪಾಲು ನಿನ್ನ ಆತ್ಮನನ್ನು ಅನುಗ್ರಹಿಸು

    13/10/2024 Duration: 28min

    ms@ ಎಲೀಷನು ದಯಮಾಡಿ ನಿನಗಿರುವ ಆತ್ಮದಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸು ಅಂದನು

  • 94 ಎಜ್ರನು ಜನರನ್ನು ಪುನರುಜ್ಜೀವನಗೊಳಿಸಿದನು

    12/10/2024 Duration: 28min

    ms@ ನಾವು ಉಪವಾಸ ಮಾಡಿ ಇದಕ್ಕೋಸ್ಕರ ನಮ್ಮ ದೇವರನ್ನು ಬೇಡಿಕೊಂಡೆವು. ಆತನು ನಮ್ಮ ವಿಜ್ಞಾಪನೆಯನ್ನು ಕೇಳಿದನು.

  • 93 ಪರಲೋಕ ರಾಜ್ಯಕ್ಕೆ ಅಡ್ಡಿಪಡಿಸುವ ವಿಷಯಗಳು.

    11/10/2024 Duration: 28min

    ms@: ಲೋಟನ ಹಿಂದೆ ಇದ್ದ ಅವನ ಹೆಂಡತಿಯು ಹಿಂದಕ್ಕೆ ನೋಡಿ ಉಪ್ಪಿನ ಸ್ತಂಭವಾದಳು.

  • 93 ಪರಲೋಕ ರಾಜ್ಯಕ್ಕೆ ಅಡ್ಡಿಪಡಿಸುವ ವಿಷಯಗಳು.

    10/10/2024 Duration: 28min

    ms@ ಲೋಟನ ಹಿಂದೆ ಇದ್ದ ಅವನ ಹೆಂಡತಿಯು ಹಿಂದಕ್ಕೆ ನೋಡಿ ಉಪ್ಪಿನ ಸ್ತಂಭವಾದಳು.

  • 92 ದೇವರು ನಮ್ಮೊಂದಿಗೆ ಮಾತನಾಡುತ್ತಾನೆ

    09/10/2024 Duration: 28min

    ms@ ಕಳೆದ ಕಾಲದಲ್ಲಿ ಪಿತೃಗಳ ಸಂಗಡ ಪ್ರವಾದಿಗಳ ಮುಖಾಂತರ ನಾನಾ ಸಮಯಗಳಲ್ಲಿ ವಿಧವಿಧವಾದ ರೀತಿಯಲ್ಲಿ ಮಾತನಾಡಿದ ದೇವರು ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ಮಾತನಾಡುತ್ತಿದ್ದಾನೆ.

  • 91 ಕ್ರಿಸ್ತನು ಮಾಡಿದ ಮೊದಲ ಅದ್ಭುತ

    06/10/2024 Duration: 28min

    ms@ ಯೇಸು ಮೊದಲನೆಯ ಮಾಡಿ ತನ್ನ ಮಹಿಮೆಯನ್ನು ತೋರ್ಪಡಿಸಿದನು; ಮತ್ತು ಆತನ ಶಿಷ್ಯರು ಆತನ ಮೇಲೆ ನಂಬಿಕೆ ಇಟ್ಟರು.

  • 90 ನಿಕೊದೇಮನಿಂದ ಪಾಠ

    05/10/2024 Duration: 28min

    ms@ ಮೊದಲು ಒಂದು ರಾತ್ರಿ ಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ಬೆರಸಿದ ರಕ್ತಬೋಳ ಅಗರುಗಳನ್ನು ನೂರು ಸೇರು ತೂಕದಷ್ಟು ತಕ್ಕೊಂಡು ಅಲ್ಲಿಗೆ ಬಂದನು.

  • 89 ಕ್ರಿಸ್ತನು ನಮ್ಮ ಮಧ್ಯಸ್ಥನು.

    04/10/2024 Duration: 28min

    ms@ ಸೈತಾನನು ಸುಳ್ಳು ಹೇಳುವಾಗ, ಅವನು ತನ್ನ ಸ್ವಂತ ಸ್ವಭಾವದ ಪ್ರಕಾರ ಮಾತನಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರ ಮತ್ತು ಸುಳ್ಳಿನ ತಂದೆ.

  • 89 ಸುಳ್ಳಿನ ಬಲ

    03/10/2024 Duration: 28min

    ms@ ಸೈತಾನನು ಸುಳ್ಳು ಹೇಳುವಾಗ, ಅವನು ತನ್ನ ಸ್ವಂತ ಸ್ವಭಾವದ ಪ್ರಕಾರ ಮಾತನಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರ ಮತ್ತು ಸುಳ್ಳಿನ ತಂದೆ.

  • 87 ಮೋಸದ ಬಲ.

    02/10/2024 Duration: 28min

    ms@ ಸೈತಾನ, ಅವನು ನಿಜವಾಗಿಯೂ ಮಾಡಲು ಶಕ್ತಿಯಿಲ್ಲದ ಕಾರ್ಯವನ್ನು ಮೋಸದಿಂದ ನಕಲು ಮಾಡುವನು.

  • 86 ದೇವರು ನಮ್ಮ ಪರಿಶುದ್ಧತೆಯನ್ನು ಬಯಸುತ್ತಾನೆ

    27/09/2024 Duration: 28min

    ms@ ಇದು ಪವಿತ್ರವಾಗುವ ಕ್ರಿಯೆಯಾಗಿದೆ. ಇದು ಒಂದು ಬಾರಿ ಅಥವಾ ಸ್ಥಿರ ಘಟನೆಯಲ್ಲ ಆದರೆ ದೇವರ ಅನುಗ್ರಹದ ನಿರಂತರ ಅನುಭವವಾಗಿದೆ.

  • 85 ಎಲೀಯನ ಸಂದೇಶವು ಪುನರಾವರ್ತನೆಯಾಗುತ್ತದೆ.

    26/09/2024 Duration: 28min

    ms@ಸಾನ್ನಿಕನಾದ ಯೋಹಾನನ್ನು ಎಲೀಯನ ಆತ್ಮದಲ್ಲಿಯೂ ಬಲದಲ್ಲಿಯೂ ಆತನ ಮುಂದೆ ಹೋಗುವನು.

  • 84 ನಿನ್ನ ಮದುವೆಯ ವಸ್ತ್ರ ಎಲ್ಲಿ?

    25/09/2024 Duration: 28min

    ms@ ಮದುವೆಯ ವಸ್ತ್ರವು ಕ್ರಿಸ್ತನ ನಿಜವಾದ ಅನುಯಾಯಿಗಳು ಹೊಂದಿರುವ ಶುದ್ಧ ನಿರ್ಮಲ ಗುಣವನ್ನು ಪ್ರತಿನಿಧಿಸಲಾಗುತ್ತದೆ.

  • 83 ಶರೀರದ ಆಸೆ

    24/09/2024 Duration: 28min

    ms@ ಈ ಲೋಕದ ಐಶ್ವರ್ಯದ ಮೋಸವೂ ಇತರ ವಿಷಯಗಳ ಆಶೆಗಳೂ ಒಳಗೆ ಸೇರಿ ವಾಕ್ಯವನ್ನು ಅಡಗಿಸುವದರಿಂದ ಅದು ನಿಷ್ಫಲವಾಗುವದು.

  • 82 ಲೋಕವನ್ನು ಪ್ರೀತಿಸಬೇಡಿರಿ.

    23/09/2024 Duration: 28min

    ms@ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ.

  • 81 ನೀವು ನನ್ನ ಸಾಕ್ಷಿಗಳು

    22/09/2024 Duration: 28min

    ms@ ನಾವು ಈ ಭೂಮಿಯಲ್ಲಿ ದೇವರ ಸಾಕ್ಷಿಗಳಾಗಿದ್ದೇವೆ ಮತ್ತು ನಾವು ಜಗತ್ತಿಗೆ ಸಾಕ್ಷಿಯಾಗಿದ್ದೇವೆ

  • 80 ಸಮಯ ಬೇಗ ಸಾಗುತ್ತಿದೆ

    12/09/2024 Duration: 28min

    ms@ ಪ್ರಪಂಚದ ಪ್ರಸ್ತುತ ಸ್ಥಿತಿಯೊಂದಿಗೆ ಹೆಚ್ಚಿನ ಭವಿಷ್ಯವಾಣಿಯ ಸಂಪೂರ್ಣ ನೆರವೇರಿಕೆಯು ಕ್ರಿಸ್ತನ ಬರುವಿಕೆ ಹತ್ತಿರದಲ್ಲಿದೆ ಎಂದು ಸೂಚಿಸುತ್ತದೆ.

  • 79 ಕ್ರಿಸ್ತನ ಎರಡನೇ ಬರೋಣದಲ್ಲಿ ನಡೆಯುವ ಘಟನ,

    11/09/2024 Duration: 28min

    ms@ ಕ್ರಿಸ್ತನ ಎರಡನೇ ಬರೋಣನವು ಅಕ್ಷರಶಃ, ವೈಯಕ್ತಿಕ, ಗೋಚರ ಮತ್ತು ಪ್ರಪಂಚದಾದ್ಯಂತ ಇರುತ್ತದೆ.

page 3 from 7